DAKSHINA KANNADA2 years ago
ಮಂಗಳೂರು: ಟೈಲರ್ಸ್ ಸಾಮಾಜಿಕ ಭದ್ರತೆಗಾಗಿ ಬೃಹತ್ ಪ್ರತಿಭಟನೆ
ಮಂಗಳೂರು: ಟೈಲರ್ಗಳಿಗೆ ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾದ್ಯಂತದ ಟೈಲರ್ ವೃತ್ತಿ ಬಾಂಧವರು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಆಶ್ರಯದಲ್ಲಿ ಇಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಕ್ಷೇಮನಿಧಿ ನಮ್ಮ ಗುರಿ...