DAKSHINA KANNADA2 years ago
ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಹಿರಿಯ ನಿವೃತ್ತ ಧರ್ಮಗುರು ನಿಧನ
ಮಂಗಳೂರು: ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ನಿವೃತ್ತ ಹಿರಿಯ ಧರ್ಮಗುರುಗಳಾದ ಫಾ.ವಿಕ್ಟರ್ ಎ ಪಿಂಟೋ (88) ಇಂದು ಸಂಜೆ 3.30ಕ್ಕೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೂಲತಃ ಕಿರೆಂ ಚರ್ಚ್ನವರಾದ ವಿಕ್ಟರ್ ಎ ಪಿಂಟೋ 1960 ರಲ್ಲಿ ಗುರುದೀಕ್ಷೆ ಪಡೆದಿದ್ದರು....