LATEST NEWS3 years ago
ಜೋಧ್ಪುರದಲ್ಲಿ ಕೋಮುಉದ್ವಿಗ್ನತೆ: ಇಂಟರ್ನೆಟ್ ಸ್ಥಗಿತ- ಪೊಲೀಸರು ಸೇರಿ ಹಲವರಿಗೆ ಗಾಯ
ಜೋಧಪುರ: ರಾಜಸ್ತಾನದ ಜೋಧ್ಪುರದಲ್ಲಿ ಎರಡು ಸಮುದಾಯಗಳ ನಡುವೆ ಕೋಮು ಉದ್ವಿಗ್ನತೆ ಉಂಟಾಗಿದ್ದು, ಕಲ್ಲು ತೂರಾಟ ನಡೆದಿದೆ. ಜೋಧ್ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ನಿನ್ನೆ ಸಂಜೆಯಿಂದ ಉಂಟಾದ ಗಲಾಟೆ ರಾತ್ರಿ ವೇಳೆ ವಿಕೋಪಕ್ಕೆ ತಿರುಗಿತ್ತು. ಇದೇ ಗಲಾಟೆಯಲ್ಲಿ...