LATEST NEWS2 years ago
ಡ್ರೆಸ್ನಲ್ಲಿ ಕನ್ಫ್ಯೂಸ್ ಆದ ಪೊಲೀಸರು: ಕಳ್ಳ ಯಾರೋ, ಥಳಿಸಿದ್ದು ಇನ್ಯಾರಿಗೋ
ಚಾಮರಾಜನಗರ: ಕಳ್ಳ ಎಂದು ಅನುಮಾನಗೊಂಡು ಯುವಕನೊಬ್ಬನಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಚಾಮರಾಜನಗರ ಜಿಲ್ಲೆಯ ಕೋಣನಪಾಳ್ಯದಲ್ಲಿ ನಡೆದಿದೆ. ಇಲ್ಲಿನ ಕೋಣನಪಾಳ್ಯ ಗ್ರಾಮದ ನಿವಾಸಿ ದಿಲೀಪ್ ಎಂಬಾತ ಹಲ್ಲೆಗೊಳಗಾದ ಯುವಕ. ಚಿನ್ನ ಕಳ್ಳತನ ಆರೋಪದಲ್ಲಿ ಯುವಕನನ್ನು ಚಾಮರಾಜನಗರ...