KADABA2 years ago
ಕಡಬ: ಕುಮಾರಧಾರ ನದಿ ತುಂಬಿ ಕೊಡಿಂಬಾಳ ಪಂಜ ರಸ್ತೆ ಬ್ಲಾಕ್-ಶಾಲಾ ಮಕ್ಕಳಿಗೆ ಸಮಸ್ಯೆ
ಕಡಬ: ಕಡಬದಲ್ಲಿ ಭಾರೀ ಮಳೆ ಸುರಿಯುತ್ತಿದ್ದರೂ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರೂ ಶಾಲಾ ಕಾಲೇಜುಗಳಿಗೆ ರಜೆ ನೀಡದ ಹಿನ್ನೆಲೆ ಮಕ್ಕಳು ದಾರಿ ಮಧ್ಯೆಯೇ ಬಾಕಿಯಾಗುವ ಪ್ರಸಂಗ ಎದುರಾಗಿದೆ. ಕಡಬ ಹಾಗೂ ಸುಳ್ಯ ತಾಲ್ಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ...