LATEST NEWS2 years ago
ಸಾಲ ನೀಡುವುದಾಗಿ ಸಂದೇಶ ಮಾಡಿದ ಬ್ಯಾಂಕ್ಗೆ ಖಡಕ್ ರಿಪ್ಲೈ ನೀಡಿದ ಯುವಕ-ಉತ್ತರಕ್ಕೆ ನೆಟ್ಟಿಗರಿಂದ ಪ್ರಶಂಸೆ!
ಬೆಂಗಳೂರು: ಸಾಲ ನೀಡುವುದಾಗಿ ಸಂದೇಶ ಕಳುಹಿಸಿದ ಖಾಸಗಿ ಬ್ಯಾಂಕೊಂದಕ್ಕೆ ಯುವಕನೊಬ್ಬ ಖಡಕ್ ಉತ್ತರ ನೀಡಿದ್ದು, ಆತ ರಿಪ್ಲೈ ಮಾಡಿದ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಯುವಕನ ಉತ್ತರಕ್ಕೆ ನೆಟ್ಟಿಗರಿಂದ ಪ್ರಶಂಸೆ ಹರಿದು...