LATEST NEWS1 year ago
Kochi: ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಸ್ಫೋಟ- ಓರ್ವ ಮಹಿಳೆ ಸಾವು, 36 ಜನರಿಗೆ ಗಾಯ..!
ಕೊಚ್ಚಿ: ಕೇರಳ ರಾಜ್ಯದ ಕೊಚ್ಚಿಯಿಂದ 10 ಕಿ. ಮೀ. ದೂರದಲ್ಲಿರುವ ಕಳಮಶ್ಶೇರಿ ಎಂಬಲ್ಲಿರುವ ಜೆಹೋವಾಸ್ ವಿಟ್ನೆಸಸ್ ಕನ್ವೆನ್ಶನ್ ಸೆಂಟರ್ನಲ್ಲಿ ಇಂದು ಬೆಳಗ್ಗೆ 9.45ರ ಸುಮಾರಿಗೆ ಸರಣಿ ಸ್ಫೋಟ ಸಂಭವಿಸಿದ್ದು, ಇದರಲ್ಲಿ ಓರ್ವ ಮಹಿಳೆ ಮೃತ ಪಟ್ಟಿದ್ದು,...