DAKSHINA KANNADA2 years ago
ಬೂದಿ ಮುಚ್ಚಿದ ಕೆಂಡವಾದ ಪುತ್ತೂರು ಕೊಂಬೆಟ್ಟು ಕಾಲೇಜ್..! ಇಂದು ಮತ್ತೆ ವಿದ್ಯಾರ್ಥಿಗಳ ಮಧ್ಯೆ ಸಂಘರ್ಷ
ಪುತ್ತೂರು : ವಿದ್ಯಾರ್ಥಿನಿ ಜೊತೆ ಮಾತನಾಡಿದ ವಿಚಾರವಾಗಿ ಪುತ್ತೂರು ಕೊಂಬೆಟ್ಟು ಕಾಲೇಜಿನಲ್ಲಿ ಇತ್ತಂಡಗಳ ನಡುವೆ ನಡೆದ ಘರ್ಷಣೆ ಮುಕ್ತಾಯ ಕಾಣುತ್ತಿಲ್ಲ. ಇದರ ಮುಂದುವರೆದ ಭಾಗವಾಗಿ ವಿದ್ಯಾರ್ಥಿಗಳ ಮಧ್ಯೆ ಇಂದು ಮತ್ತೆ ಹೊಡೆದಾಟ ನಡೆದಿದೆ. ಇಬ್ಬರ ಮೇಲೆ...