BANTWAL1 year ago
Vitla: ಕೇರಳದ ತ್ಯಾಜ್ಯ ನೀರು ಕರ್ನಾಟಕ ಗಡಿಭಾಗದ ತೋಡಿಗೆ ಸುರಿದ ಪ್ರಕರಣ-ಕೇಸು ದಾಖಲು..!
ಕೇಪು ಗ್ರಾಮದ ಕುದ್ದುಪದವು ಖಾಸಗೀ ಜಾಗದ ಮೂಲಕ ಕೇರಳದಿಂದ ಟ್ಯಾಂಕರ್ ನಲ್ಲಿ ತಂದ ತ್ಯಾಜ್ಯ ಮಿಶ್ರಿತ ನೀರನ್ನು ತೋಡಿಗೆ ಹರಿ ಬಿಡುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....