DAKSHINA KANNADA2 years ago
ಕಿಷ್ಕಿಂಧಾ ಹನುಮದ್ ರಥಯಾತ್ರೆ – ಮಂಗಳೂರಿನಿಂದ ಹೊರಡಲಿದೆ ಐತಿಹಾಸಿಕ ಯಾತ್ರೆ
ಮಂಗಳೂರು: ಶ್ರೀ ಹನುಮದ್ ಜನ್ಮ ಭೂಮಿ ಅಂಜನಾದ್ರಿ ಕಿಷ್ಕಿಂಧಾ ಪಂಪಾಕ್ಷೇತ್ರ – ಕರ್ನಾಟಕ ಇದರ ವತಿಯಿಂದ ಆಯೋಜಿಸಲಾಗಿರುವ ಶ್ರೀ ಕಿಷ್ಕಿಂದಾ ಹನುಮಾನ್ ರಥಯಾತ್ರೆಯ ಬೈಠಕ್ ಕಾರ್ಯಕ್ರಮ ಮಂಗಳೂರಿನಲ್ಲಿ ನಿನ್ನೆ ನಡೆಯಿತು. ಕಾರ್ಯಕ್ರಮವನ್ನು ರಥಯಾತ್ರೆಯ ನೇತೃತ್ವವನ್ನು ವಹಿಸಿರುವ...