DAKSHINA KANNADA2 years ago
ಕಿರು ಆಹಾರ ಸಂಸ್ಕರಣಾ ಉದ್ದಿಮೆ-ಆರ್ಜಿ ಆಹ್ವಾನ
ಮಂಗಳೂರು: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧ ಗೊಳಿಸುವಿಕೆಯ (Pಒಒಇ) ಯೋಜನೆಯಡಿ ಇದೇ ಜೂನ್ 15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹತೆಗಳಿವು: 18 ವರ್ಷ ಮೇಲ್ಪಟ್ಟಿರುವ ಸದಸ್ಯರು ಆಹಾರೋತ್ಪನ್ನಗಳನ್ನು ತಯಾರಿಸುತ್ತಿರಬೇಕು,...