DAKSHINA KANNADA2 years ago
ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಚರಣ್ ಜೆ ಶೆಟ್ಟಿ ಪುನರಾಯ್ಕೆ
ಕಿನ್ನಿಗೋಳಿ: ಅತ್ತೂರಿನ ಶ್ರೀ ಅರಸು ಕುಂಜಿರಾಯ ದೈವಸ್ಥಾನದ ನೂತನ ಆಡಳಿತ ಮಂಡಳಿಯ ರಚನೆಯು ದೈವಸ್ಥಾನ ರಾಜಗೋಪುರದಲ್ಲಿ ನಡೆಯಿತು. ಚರಣ್ ಜೆ ಶೆಟ್ಟಿ ಗೌರವಾಧ್ಯಕ್ಷರಾಗಿ ಗಣೇಶ್ ಶೆಟ್ಟಿ ಐಕಳ, ಅಧ್ಯಕ್ಷರಾಗಿ ಚರಣ್. ಜೆ. ಶೆಟ್ಟಿ ಕೊಜಪಾಡಿ ಬಾಳಿಕೆ...