LATEST NEWS11 months ago
ಹಾಸನ: ಜಗಳ ಬಿಡಿಸಲು ಹೋದ ಪೊಲೀಸ್ ಸಿಬಂದಿ ಮೇಲೆ ಮಾರಣಾಂತಿಕ ಹಲ್ಲೆ..!
ಪೊಲೀಸ್ ಸಿಬಂದಿಯೊಬ್ಬರು ಯುವಕರ ಗುಂಪೊಂದು ಜಗಳ ಮಾಡುತ್ತಿದ್ದುದನ್ನು ತಡೆಯಲು ಹೋದ ಪೊಲೀಸ್ ಸಿಬಂದಿಯ ಮೇಲೇನೆ ಕಲ್ಲು ಹಾಗೂ ಲಾಂಗ್ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಹಾಸನದ ಮಳಲಿ ದೇವಸ್ಥಾನದಲ್ಲಿ ನಡೆದಿದೆ. ಹಾಸನ: ಪೊಲೀಸ್ ಸಿಬಂದಿಯೊಬ್ಬರು ಯುವಕರ...