LATEST NEWS1 year ago
Kochi: ಕಳಮಶ್ಶೇರಿಯಲ್ಲಿ ಸರಣಿ ಸ್ಫೋಟ – ಎನ್ಐಎ ತನಿಖೆ..!
ಕೊಚ್ಚಿ: ಕೇರಳದ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯ ಕನ್ವೆನ್ಶನ್ ಹಾಲ್ನಲ್ಲಿ ಅಕ್ಟೋಬರ್ 29ರಂದು ಸಂಭವಿಸಿದ ಬಾಂಬ್ ಸ್ಫೋಟವು ಭಯೋತ್ಪಾದಕ ಕೃತ್ಯ ಆಗಿರ ಬಹುದೇ ಎಂಬ ಸಂಶಯದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ಕೈಗೆತ್ತಿಕೊಂಡಿದೆ. ಕಳಮಶ್ಶೇರಿಯ ಕನ್ವೆನ್ಶನ್...