DAKSHINA KANNADA3 years ago
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ : ಆರೋಪಿ ಕೆ ಎಸ್ ಎನ್ ರಾಜೇಶ್ ಬಾರ್ ಅಸೋಸಿಯೇಶನ್ನಿಂದ ಔಟ್..!
ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಆರೋಪಿಯಾಗಿರುವ ಮಂಗಳೂರಿನ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಅವರು ಬಾರ್ ಅಸೋಸಿಯೇಷನ್ನಿಂದ ಅಮಾನತು ಆಗಿದ್ದಾರೆ. ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ರಾಜೇಶ್ ಅವರನ್ನು ಅಮಾತು ಮಾಡಿದೆ...