DAKSHINA KANNADA4 years ago
ಕೆಂಜಾರಿನಲ್ಲಿ ಹೊತ್ತಿ ಉರಿದ ಏರ್ ಇಂಡಿಯಾ: ಮರೆಯಲಾಗದ ಕರಾಳ ದುರಂತಕ್ಕೆ 11ನೇ ವರ್ಷದ ಶೃದ್ಧಾಂಜಲಿ..!
ಮಂಗಳೂರು:ಇಡೀ ಭಾರತವೇ ಮರೆಯಲಾಗದ ದುರಂತ 11ವರ್ಷಗಳ ಹಿಂದೆ ದಕ್ಷಿಣ ಕನ್ನಡದ ಮಂಗಳೂರಿನ ಬಜ್ಪೆ ಕೆಂಜಾರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ಮೇ 22ರ ಬೆಳ್ಳಂಬೆಳಗ್ಗೆ ಇನ್ನೇನು ಬೆಳಗ್ಗಿನ ಸೂರ್ಯೋದಯದ ಹೊತ್ತಿಗೆ ಮಂಗಳೂರಿನ ಜನತೆಗೆ ಶಾಕ್ ಕಾದಿತ್ತು. ದುಬೈನಿಂದ...