LATEST NEWS3 years ago
ಕನ್ನಡ ಪತ್ರಿಕೋದ್ಯಮದ ಹಿರಿಯ ಪತ್ರಕರ್ತ ವಾಗೀಶ್ ನಿಧನ
ಮಂಗಳೂರು: ಜಿಲ್ಲೆಯ ಸುಳ್ಯ ಮೂಲದ ರಾಜ್ಯದ ಹಿರಿಯ ಪತ್ರಕರ್ತ ವಾಗೀಶ್ (46) ಇಂದು ನಿಧನರಾಗಿದ್ದಾರೆ. ಹೊಸದಿಗಂತ ಹಾಗೂ ಜನವಾಹಿನಿಯಲ್ಲಿ ಮಂಗಳೂರು ಕಚೇರಿಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ ಅವರು, ಈಟಿವಿ, ಟಿವಿ9, ಕಸ್ತೂರಿ ನ್ಯೂಸ್, ಸಮಯ ಟಿವಿ,...