LATEST NEWS2 years ago
ಯೋಗಿ ಆದಿತ್ಯನಾಥ್ಗೆ ಭರ್ಜರಿ ಗೆಲುವು: ಮಂಗಳೂರಿನ ಕದ್ರಿ ಕದಳಿ ಮಠದಲ್ಲಿ ಸಂಭ್ರಮ
ಮಂಗಳೂರು: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ದಾಖಲೆ ನಿರ್ಮಿಸಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಯೋಗಿ ಆದಿತ್ಯನಾಥ್ಗೂ ಕರಾವಳಿ ನಗರ ಮಂಗಳೂರಿಗೂ ಅವಿನಾಭಾವ ಸಂಬಂಧ. ಯೋಗಿಯವರ ಭರ್ಜರಿ ಗೆಲುವಿಗೆ ಇಲ್ಲಿಯ ಕದ್ರಿಯಲ್ಲಿರುವ ಕದಳಿ ಶ್ರೀ ಯೋಗೇಶ್ವರ...