DAKSHINA KANNADA1 year ago
ಡಾ. ಪ್ರಸಾದ್ ಭಂಡಾರಿ ಅವರಿಂದ ದ್ವೇಷಪೂರಿತ ಭಾಷಣ-ಕ್ಯಾಥೊಲಿಕ್ ಸಭಾದಿಂದ ಜಿಲ್ಲಾ ಎಸ್ ಪಿ, ಪೊಲೀಸ್ ಕಮಿಷನರಿಗೆ ದೂರು..!
ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ. ಪ್ರಸಾದ್ ಭಂಡಾರಿ ಅವರು ದ್ವೇಷಪೂರಿತ ಭಾಷಣ ಮಾಡಿದ್ದಾರೆಂದು ಆರೋಪಿಸಿ ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ...