BANTWAL2 years ago
ವಿಟ್ಲ: ನಿಲ್ಲಿಸಿದ್ದ ಬೈಕ್ಗೆ 112 ತುರ್ತು ಸೇವೆಯ ವಾಹನ ಢಿಕ್ಕಿ-ಸವಾರರಿಗೆ ಗಾಯ
ವಿಟ್ಲ: ನಿಲ್ಲಿಸಲಾಗಿದ್ದ ಬೈಕ್ ಗೆ 112 ತುರ್ತು ಸೇವೆಯ ವಾಹನ ಢಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಕಡೂರು – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ಕಾಶಿಮಠದಲ್ಲಿ ನಡೆದಿದೆ. ಅಪಘಾತದಿಂದ ಗಾಯಗೊಂಡವರನ್ನು ವಿನಯ್ (35), ಶಿವರಾಮ್ (22) ಎಂದು...