LATEST NEWS1 year ago
ಹೈದರಾಬಾದ್: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ, 6 ಮಂದಿ ಸಜೀವ ದಹನ..!
ಬಹು ಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ನಾಲ್ವರು ಯುವತಿಯರು ಸೇರಿದಂತೆ 6 ಮಂದಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ತೆಲಂಗಾಣದ ಸೆಕುಂದರಾಬಾದ್ ನಲ್ಲಿ ನಡೆದಿದೆ. ಹೈದ್ರಾಬಾದ್ : ಬಹು ಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ...