DAKSHINA KANNADA3 years ago
ಕಿನ್ನಿಗೋಳಿ: ಮೇಯಲು ಕಟ್ಟಿದ್ದ ಕಂಬಳದ ಕೋಣ ನಾಪತ್ತೆ
ಕಿನ್ನಿಗೋಳಿ: ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಕಂಬಳದ ಎರಡು ಕೋಣಗಳ ಪೈಕಿ ಒಂದು ಕೋಣ ನಾಪತ್ತೆಯಾದ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆಯಲ್ಲಿ ಗುರುವಾರ ನಡೆದಿದೆ. ಏಳಿಂಜೆಯ ಲೋಕನಾಥ ಶೆಟ್ಟಿ ಅಂಗಡಿಗುತ್ತು ರವರ ಕೋಣವನ್ನು ಗದ್ದೆಯಲ್ಲಿ ಕಟ್ಟಿ ಹಾಕಲಾಗಿತ್ತು....