LATEST NEWS12 months ago
ಉಡುಪಿಯಲ್ಲಿ ಕಂಟೇನರ್ ಲಾರಿಗೆ ಕಾಂಕ್ರೀಟ್ ಮಿಕ್ಸರ್ ಗಾಡಿ ಢಿಕ್ಕಿ- ಒರ್ವನಿಗೆ ಗಾಯ
ಕಂಟೇನರ್ ಲಾರಿಯೊಂದು ನಿಯಂತ್ರಣ ತಪ್ಪಿ ಕಾಂಕ್ರೀಟ್ ಮಿಕ್ಸರ್ ಗೆ ಢಿಕ್ಕಿ ಹೊಡೆದ ಘಟನೆ ಉಡುಪಿಯ ಉದ್ಯಾವರ ಸೇತುವೆ ಬಳಿಯ ಫಾರೆಸ್ಟ್ ಗೇಟ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ನಡೆದಿದೆ. ಉಡುಪಿ: ಕಂಟೇನರ್ ಲಾರಿಯೊಂದು...