DAKSHINA KANNADA3 years ago
ಶಕ್ತಿನಗರದಲ್ಲಿ ಮಹಿಳೆ ಮನೆಗೆ ನುಗ್ಗಿ ದಾಂಧಲೆ : ರೌಡಿ ಶೀಟರುಗಳ ಸಹಿತ 7 ಆರೋಪಿಗಳ ಬಂಧನ..!
ಮಂಗಳೂರು : ಮಹಿಳೆಯೊಬ್ಬಳ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ದಾಂಧಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಏಳು ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿಅನೇಕರು ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟರ್ ಗಳಾಗಿದ್ದಾರೆ....