DAKSHINA KANNADA2 years ago
ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಷೇಧ: ಪುತ್ತೂರಿನಲ್ಲಿ ಧಿಡೀರ್ ದಾಳಿ-ಲಕೋಟೆ ಬಚ್ಚಿಟ್ಟ ವರ್ತಕರು
ಪುತ್ತೂರು: ಏಕಬಳಕೆ ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಇದರ ಮಾರಾಟದ ವಿರುದ್ಧ ಪುತ್ತೂರು ನಗರಸಭೆ ಅಧಿಕಾರಿಗಳು ಶುಕ್ರವಾರ ಮಿಂಚಿನ ಕಾರ್ಯಾಚರಣೆ ನಡೆಸಿದರು. ವಿಶೇಷವೆಂದರೆ ಅಧಿಕಾರಿಗಳು ಒಂದು ಅಂಗಡಿಗೆ ನುಗ್ಗುತ್ತಿದ್ದಂತೆ ಅದೇ ರಸ್ತೆಯ ಹಲವು ಅಂಗಡಿಗಳವರಿಗೆ ಮಾಹಿತಿ ತಿಳಿದು...