LATEST NEWS1 year ago
ಮುಳುಗುವ ಭೀತಿಯಲ್ಲಿ ‘ಟ್ವಿಟರ್’ ಕಂಪೆನಿ-ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ..!
ಸ್ಯಾನ್ಫ್ರಾನ್ಸಿಸ್ಕೋ: ಎಲಾನ್ಮಸ್ಕ್ ಮಾಲೀಕತ್ವದ ಟ್ವಿಟರ್ ಕಂಪೆನಿಯಲ್ಲಿ ಇದೀಗ ನೂರಾರು ಟ್ವಿಟ್ಟರ್ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದು ಈ ಹಿನ್ನೆಲೆ ಕಂಪೆನಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೆ ಟ್ವಿಟ್ಟರ್ನಲ್ಲಿ #GoodByeTwitter, #RIPTwitter, #TwitterDown ಹ್ಯಾಶ್ಟ್ಯಾಗ್ಗಳು ಟ್ರೆಂಡಿಂಗ್ನಲ್ಲಿದೆ. ಲಭ್ಯವಿರುವ ಮೂಲಗಳ...