DAKSHINA KANNADA4 years ago
ಎನ್ಎಂಪಿಟಿಗೆ ಬಂತು ಕಲ್ಲಿದ್ದಲು ಹೊತ್ತ ಬೃಹತ್ ಹಡಗು..!
ಮಂಗಳೂರು: ಕರಾವಳಿಯ ವಾಣಿಜ್ಯ ಹೆಬ್ಬಾಗಿಲು ನವಮಂಗಳೂರು ಬಂದರಿಗೆ ಕಲ್ಲಿದ್ದಲ್ಲು ಹೊತ್ತುಕೊಂಡು ಬೃಹತ್ ಗಾತ್ರದ ಹಡುಗು ಆಗಮಿಸಿದೆ. MV CAPE KEYSTONE ಹೆಸರಿನ ಈ ಹಡಗಿನಲ್ಲಿ ಮಂಗಳೂರಿಗೆ ಕಲ್ಲಿದ್ದಲು ತರಲಾಗಿದೆ. ಮಂಗಳೂರು ಎನ್ಎಂಪಿಟಿಗೆ ಈವರೆಗೆ ಬಂದ ಅತೀ...