LATEST NEWS2 years ago
ಎಡನೀರಿನಲ್ಲಿ ‘ಜೊಂಕಿಲ್’ ತುಳು ಯಕ್ಷಗಾನ ಪ್ರಸಂಗ ಸಂಪುಟ-2 ಬಿಡುಗಡೆ
ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಕಾಶಿಸಿ, ಕದ್ರಿ ನವನೀತ ಶೆಟ್ಟಿ ಸಂಪಾದಿಸಿದ ಹಿರಿಯ ಕವಿಗಳ ಆರು ಪ್ರಸಂಗಗಳ ಗುಚ್ಛವನ್ನು ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಬಿಡುಗಡೆ ಮಾಡಿದರು. ಎಡನೀರಿನಲ್ಲಿ ಸಿರಿಚಂದನ ಕನ್ನಡ...