DAKSHINA KANNADA2 years ago
ಉಳ್ಳಾಲ: ಕಣಚೂರು ಮೆಡಿಕಲ್ ಕಾಲೇಜಿನಲ್ಲಿ MBBS ಸೀಟು ಕೊಡಿಸುವ ದೋಖಾ-FIR ದಾಖಲು..!
ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಮಾಡಿಕೊಡುತ್ತೇನೆ ಎಂದು ನಂಬಿಸಿ 22.05 ಲಕ್ಷ ನಗದು ಹಣವನ್ನು ಪಡೆದು ಸೀಟ್ ಕೊಡಿಸದೇ ಮೋಸ ಮಾಡಿದ ಪ್ರಕರಣ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳೂರು: ಕಣಚೂರು ಮೆಡಿಕಲ್...