LATEST NEWS2 years ago
ಕೃಷ್ಣಾ ನಗರಿಯಲ್ಲಿ ಮತ್ತೆ ಅಜ್ಜನ ಕಾರ್ಣಿಕ ಸಾಬೀತು-ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟ ಕಂದಮ್ಮನ ಜೀವ ಉಳಿಸಿದ ಕೊರಗಜ್ಜನ ‘ಕರಿಗಂಧ’
ಉಡುಪಿ: ತುಳುನಾಡಿನ ಬಹುತೇಕ ಜನ ನಂಬುವ ಕಾರ್ಣಿಕ ಶಕ್ತಿ ಕೊರಗಜ್ಜ ದೈವದ ಪವಾಡ ಮತ್ತೆ ಸಾಬೀತಾಗಿದೆ. ವೈದ್ಯರೇ ಮಗು ಬದುಕುವ ಭರವಸೆಯನ್ನು ನೀಡದ ಸಂದರ್ಭದಲ್ಲಿ ಮಗುವಿನ ಹೆತ್ತವರು ಕೊರಗಜ್ಜನಲ್ಲಿ ಪ್ರಾರ್ಥಿಸಿ ಮಗುವಿನ ಹಣೆಗೆ ಕರಿಗಂಧ ಹಚ್ಚಿದ...