LATEST NEWS3 years ago
ಉಡುಪಿ: ಹೆಚ್ಚಾದ ವಸ್ತ್ರಸಂಹಿತೆ ಗಲಾಟೆ-ಎಂಜಿಎಂ ಕಾಲೇಜಿಗೆ ರಜೆ ಘೋಷಣೆ
ಉಡುಪಿ: ಮಣಿಪಾಲದಲ್ಲಿರುವ ಎಂಜಿಎಂಕಾಲೇಜಿನಲ್ಲಿ ಇದೀಗ ಹಿಜಾಬ್ ಭುಗಿಲೆದ್ದಿದೆ. ಒಟ್ಟಿನಲ್ಲಿ ಕಾಲೇಜು ಆವರಣ ಒಳಗಡೆ ಗೊಂದಲದ ವಾತಾವರಣ ಉಂಟಾಗಿದ್ದು, ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್ ಆಗಮಿಸಿ ಕಾಲೇಜಿಗೆ ರಜೆ ಘೋಷಿಸಿದ್ದಾರೆ. ಸದ್ಯ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ...