DAKSHINA KANNADA2 years ago
ಸುರತ್ಕಲ್ ಟೋಲ್ಗೇಟ್ ತೆರವಿಗೆ ಹೋರಾಟ ತೀವ್ರಗೊಳಿಸಲು ನಿರ್ಧಾರ
ಮಂಗಳೂರು: ಕಳೆದ ಆರು ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುರತ್ಕಲ್ (ಎನ್ಐಟಿಕೆ) ಟೋಲ್ ಕೇಂದ್ರವನ್ನು ಜನತೆಗೆ ನೀಡಿದ ಭರವಸೆ, ನಿರ್ಣಯಗಳ ಹೊರತಾಗಿಯು ಸಕ್ರಮಗೊಳಿಸಿ ಬಲಪ್ರಯೋಗದ ಮೂಲಕ ಮುಂದುವರಿಸುವ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಸರ್ವಾಧಿಕಾರಿ ಧೋರಣೆಯನ್ನು ಸುರತ್ಕಲ್...