LATEST NEWS2 years ago
ಉಡುಪಿ: ಹಿರಿಯ ಸಸ್ಯವಿಜ್ಞಾನಿ, ನಿವೃತ್ತ ಪ್ರೊಫೆಸರ್ ಕೆ. ಗೋಪಾಲಕೃಷ್ಣ ಭಟ್ ನಿಧನ
ಉಡುಪಿ: ಹಿರಿಯ ಸಸ್ಯವಿಜ್ಞಾನಿ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರೊಫೆಸರ್ ಆಗಿದ್ದ ಕೆ ಗೋಪಾಲಕೃಷ್ಣ ಭಟ್ (75) ಇಂದು ಮುಂಜಾನೆ ತಮ್ಮ ಉಡುಪಿಯ ಚಿಟ್ಪಾಡಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲು ಕಾಕುಂಜೆಯವರಾದ...