LATEST NEWS2 years ago
ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಎರಡೇ ದಿನದಲ್ಲಿ ಪತ್ತೆ-ಕಾರ್ಣಿಕ ಮೆರೆದ ಉಜಿರಡ್ಕದ ಕೊರಗಜ್ಜ
ಸುಬ್ರಹ್ಮಣ್ಯ: ಬೆಂಗಳೂರಿನಿಂದ ಅ.17ರಂದು ನಾಪತ್ತೆಯಾಗಿದ್ದ ಬಾಲಕಿ ಪತ್ತೆಗೆ ಸುಳ್ಯದ ಉಜಿರಡ್ಕ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಬೇಡಿಕೆ ಸಲ್ಲಿಸಿದ್ದು ದೈವದ ನುಡಿಯಂತೆ ಬಾಲಕಿ ಎರಡೇ ದಿನದಲ್ಲಿ ಪತ್ತೆಯಾಗಿದ್ದಳು. ಈ ಹಿನ್ನೆಲೆ ಆದಿತ್ಯವಾರ ಬಾಲಕಿ ಸಮೇತ ಕುಟುಂಬಸ್ಥರು...