DAKSHINA KANNADA2 years ago
ಮುಲ್ಕಿ: ಮುಸ್ಲಿಂ ಬಾಂಧವರ ಸಂಭ್ರಮದ ಈದ್ಮಿಲಾದ್ ಜಾಥಾ-ತಂಪುಪಾನೀಯ, ಸಿಹಿತಿಂಡಿ ವಿತರಣೆ
ಮುಲ್ಕಿ: ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆ ಹಿನ್ನೆಲೆ ಮುಲ್ಕಿಯ ಕಿನ್ನಿಗೋಳಿ ಶಾಂತಿನಗರ ಗುತ್ತಕಾಡುವಿನಲ್ಲಿ ಸಂಭ್ರಮದ ಈದ್ ಮಿಲಾದ್ ಜಾಥಾದೊಂದಿಗೆ ನೆರವೇರಿತು. ನೂರುಲ್ ಹುದಾ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ಮೀಲಾದ್ ಜಾಥವು ಖಿಲ್ರಿಯಾ ಜುಮ್ಮಾ ಮಸೀದಿ...