LATEST NEWS2 years ago
ಕುಂದಾಪುರ: 40 ಅಡಿ ಆಳದ ಕೆರೆಗೆ ಬಿದ್ದು ಯುವಕ ದಾರುಣ ಸಾವು
ಕುಂದಾಪುರ: 40 ಅಡಿ ಆಳದ ಕೆರೆಗೆ ಬಿದ್ದು ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರದಲ್ಲಿ ನಿನ್ನೆ ನಡೆದಿದೆ. ಉಮೇಶ್ (35) ಮೃತ ದುರ್ದೈವಿ. ಕುಂದಾಪುರದ ಹಾಲಾಡಿ ಹತ್ತಿರ ಗೋರಾಜ ಬಳಿ ಉಮೇಶ್ ಎನ್ನುವವರು ಕಾಲು ಜಾರಿ...