LATEST NEWS1 year ago
ಪಾಕಿಸ್ತಾನದಲ್ಲಿ ಭೀಕರ ಅಗ್ನಿದುರಂತಕ್ಕೆ 300 ಅಂಗಡಿಗಳು ಭಸ್ಮ..!
ಇಸ್ಲಮಾಬಾದ್ : ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಇಲ್ಲಿನ ಪ್ರಸಿದ್ಧ ಸಂಡೇ ಬಝಾರ್ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು ಸುಮಾರು 300 ಅಂಗಡಿಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಕೆಂಡ್ಹ್ಯಾಂಡ್...