LATEST NEWS2 years ago
ಕುಂದಾಪುರ: ಶಾಲೆಗೆ ಹೋಗಲು ಮನಸ್ಸಿಲ್ಲದೆ ನೇಣಿಗೆ ಕೊರಳೊಡ್ಡಿದ ಬಾಲಕ
ಕುಂದಾಪುರ: ಶಾಲೆಗೆ ಹೋಗಲು ಮನಸ್ಸಿಲ್ಲದ ಕಾರಣಕ್ಕಾಗಿ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದ ಹೆಂಗವಳ್ಳಿ ಗ್ರಾಮದ ನಿಲ್ಸಕಲ್ ಇರಿಗೆ ಎಂಬಲ್ಲಿ ನಡೆದಿದೆ. ಗಣೇಶ್ (14 ) ಆತ್ಮಹತ್ಯೆಗೊಳಗಾದ ಬಾಲಕ. ಈತ ಹಾಲಡಿ ಪ್ರೌಢಶಾಲೆಯ...