ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಪ್ರತಿನಿತ್ಯ ಮುಂದುವರಿದಿದೆ. ಇಂದೂ ಸಹ ಪ್ರತಿ ಲೀಟರ್ಗೆ ತಲಾ 80 ಪೈಸೆಯಷ್ಟು ಏರಿಸಿದೆ. ಕಳೆದ ಎರಡು ವಾರಗಳಲ್ಲಿ ತೈಲ ದರ ಲೀಟರ್ಗೆ 9.20 ರೂ. ಜಾಸ್ತಿಯಾಗಿದೆ. ದೆಹಲಿಯಲ್ಲಿ...
ನವದೆಹಲಿ: ದೇಶದಲ್ಲಿ ತೈಲ ದರಗಳು ಇಂದು ಪ್ರತಿ ಲೀಟರ್ಗೆ 40 ಪೈಸೆ ಏರಿಕೆಯಾಗಿವೆ. ಕಳೆದ 14 ದಿನಗಳಲ್ಲಿ ಪ್ರತಿ ಲೀಟರ್ಗೆ ಸುಮಾರು 8.40ರೂಗಳಷ್ಟು ರಷ್ಟು ಹೆಚ್ಚಾಗಿದೆ. ಮಾರ್ಚ್ 22 ರಿಂದ ಏಪ್ರಿಲ್ 4 ರವರೆಗೆ 14...
ನವದೆಹಲಿ: ದೇಶಾದ್ಯಂತ ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ಗೆ ತಲಾ 80 ಪೈಸೆ ಏರಿಕೆ ಮಾಡಲಾಗಿದೆ. ಒಟ್ಟಾರೆಯಾಗಿ ಕಳೆದ 10 ದಿನಗಳಲ್ಲಿ ಲೀಟರ್ ತೈಲ ಬೆಲೆಯಲ್ಲಿ 6.40 ರೂಪಾಯಿ ಹೆಚ್ಚಳ ಮಾಡಿದಂತಾಗಿದೆ. ನಾಲ್ಕೂವರೆ ತಿಂಗಳ...