DAKSHINA KANNADA1 year ago
ಸುರತ್ಕಲ್ ಟೋಲ್ಗೇಟ್ ಎದುರು ಅ.28ರಿಂದ ಅಹೋರಾತ್ರಿ ಪ್ರತಿಭಟನೆಗೆ ತೀರ್ಮಾನ
ಮಂಗಳೂರು: ಸುರತ್ಕಲ್ ವಿವಾದಿತ ಟೋಲ್ಗೇಟ್ ತೆರವುಗೊಳಿಸಲು ಈಗಾಗಲೇ ಹೋರಾಟ ಸಮಿತಿಯಿಂದ ಆಕ್ರೋಶಭರಿತ ಪ್ರತಿಭಟನೆಗಳು ನಡೆದವು. ಇನ್ನು ಅ.28ರಿಂದ ಟೋಲ್ಗೇಟ್ ಎದುರು ಆಹೋರಾತ್ರಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗಿದೆ. ಇಂದು ಸುರತ್ಕಲ್ ವಿಶ್ವಕಲ್ಯಾಣ ಮಂಟಪದಲ್ಲಿ ಹೋರಾಟ ಸಮಿತಿಯ...