DAKSHINA KANNADA2 years ago
ಕಾರ್ಣಿಕ ಶಕ್ತಿ ‘ಸ್ವಾಮಿ ಕೊರಗಜ್ಜ ಆದಿಸ್ಥಳ ಕುತ್ತಾರು’ ವೆಬ್ಸೈಟ್ ಬಿಡುಗಡೆ
ಮಂಗಳೂರು: ಕರಾವಳಿ ಭಾಗದಲ್ಲಿ ಕಾರಣಿಕ ಶಕ್ತಿಯಾಗಿ ಮೆರೆಯುತ್ತಿರುವ ಕುತ್ತಾರಿನ ‘ಸ್ವಾಮಿ ಕೊರಗಜ್ಜ’ನವರ ದೆಕ್ಕಾಡು ಆದಿಸ್ಥಳ ಕುರಿತು ವಿಸ್ತಾರವಾದ ಮಾಹಿತಿಗಳನ್ನು ಜನರಿಗೆ ತಿಳಿಸಲು ಇದೀಗ ನೂತನವಾಗಿ ಹೊಸ ವೆಬ್ಸೈಟ್ ರಚನೆ ಮಾಡಲಾಗಿದೆ. ವೆಬ್ ಬ್ರೈನಿ ಸಾಫ್ಟ್ವೇರ್ ಸೆಲ್ಯೂಶನ್ಸ್...