bangalore1 year ago
ಮಾನಸಿಕ ಖಿನ್ನತೆಗೊಳಗಾದ ಹೆಡ್ ಕಾನ್ಸ್ಟೇಬಲ್- ಆತ್ಮಹತ್ಯೆಗೆ ಶರಣು..!
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲ:ಹೆಡ್ ಕಾನ್ಸ್ಟೇಬಲ್ ಉಮೇಶ್ (37)ಅವರು ನಾಲ್ಕುವರೆ ವರ್ಷದ ಮಗು ಕಳೆದುಕೊಂಡ ಬಳಿಕ ಮನನೊಂದು ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ...