LATEST NEWS2 years ago
‘ಪರಮೇಶ್ವರ್ರನ್ನು ಸಿದ್ದರಾಮಯ್ಯ ವಂಚನೆಯಿಂದ ಸೋಲಿಸಿದರು’: ಬಿಜೆಪಿ #ಆತ್ಮಸಾಕ್ಷಿ ವಾರ್
ಬೆಂಗಳೂರು: ‘ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರನ್ನು ಸಹೋದರನಂತೆ ನೋಡಿಕೊಂಡರು. ಆದರೆ ಸಿದ್ದರಾಮಯ್ಯ ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದರು ಎಂದು ಸಿದ್ದರಾಮಯ್ಯರನ್ನು ಕೆಣಕಿ ಬಿಜೆಪಿ ಟ್ವೀಟ್ ಮಾಡಿದೆ. #ಸಿದ್ದು ಆತ್ಮಸಾಕ್ಷಿ ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಸರಣಿ ಟ್ವೀಟ್ ಮಾಡಿದ...