LATEST NEWS4 years ago
ಆಕ್ಸಿಜನ್ ಸಿಲಿಂಡರ್ ಸೋರಿಕೆ; ಝಾಕಿರ್ ಹುಸೈನ್ ಆಸ್ಪತ್ರೆಯಲ್ಲಿ 22 ಮಂದಿ ಸಾವು..!
ಮಹಾರಾಷ್ಟ್ರ: ನಾಸಿಕ್ ಝಾಕಿರ್ ಹುಸೈನ್ ಆಸ್ಪತ್ರೆಯಲ್ಲಿ ಕೋವಿಡ್ -19 ರೋಗಿಗಳಿಗೆ ಆಮ್ಲಜನಕ ಪೂರೈಕೆಯಾಗದೆ ಬುಧವಾರ 22 ರೋಗಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ರೋಗಿಗಳಿದ್ದ ಕೋಣೆಗಳಲ್ಲಿ ವೆಂಟಿಲೇಟರ್ ಗಳಿದ್ದರೂ ಕೂಡ ಆಮ್ಲಜನಕ ಪೂರೈಕೆ ತೊಟ್ಟಿಯಲ್ಲಿ ಸೋರಿಕೆಯಿತ್ತು ಎನ್ನಲಾಗಿದೆ....