LATEST NEWS2 years ago
ಪಕ್ಕದ್ಮನೆ ಆಂಟಿಯ ಬ್ಯೂಟಿಗೆ ಫಿದಾ: ರೇಪ್ಗೆ ಯತ್ನಿಸಿ ಕೊಲೆ- ಕ್ಲೂ ಕೊಟ್ಟ ಚಪ್ಪಲಿ
ಮುಂಬೈ: ಪಕ್ಕದ ಮನೆಯ ಆಂಟಿಯ ಅಂದಚೆಂದಕ್ಕೆ ಸೋತ ಯುವಕನೊಬ್ಬ ಆಕೆಯನ್ನು ರೇಪ್ ಮಾಡಲು ಯತ್ನಿಸಿ, ಆಕೆಯನ್ನು ಕೊಲೆಗೈದು ಸೋಫಾದಡಿ ತುಂಬಿಟ್ಟ ಘಟನೆ ಮುಂಬೈನ ದೊಂಬಿವಾಲಿಯ ಡೇವಿಡ್ಗೌನ್ ನಡೆದಿದೆ. ಬಂಧಿತ ಯುವಕನನ್ನು ವಿಶಾಲ್ ಘಾವತ್ ಮತ್ತು ಕೊಲೆಯಾದ...