LATEST NEWS1 year ago
ಮಂಗಳೂರು ವಿವಿ ಫಲಿತಾಂಶ 10 ದಿನಗಳೊಳಗೆ ಬರಲಿದೆ-ಸಚಿವ ಅಶ್ವತ್ಥನಾರಾಯಣ
ಬೆಳಗಾವಿ: ಮಂಗಳೂರು ವಿವಿ ಫಲಿತಾಂಶ ಮುಂಬರುವ 10 ದಿನಗಳೊಳಗೆ ಪ್ರಕಟಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದರು. ಇಂದು ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ, ಉಳ್ಳಾಲ ಶಾಸಕ ಯು.ಟಿ...