LATEST NEWS3 years ago
ಕುಂದ್ರಾ ಲ್ಯಾಪ್ಟಾಪ್ನಲ್ಲಿತ್ತು 68 ಅಶ್ಲೀಲ ವೀಡಿಯೊಗಳು: ವರದಿ ಕೊಟ್ಟ ತನಿಖಾಧಿಕಾರಿ
ಮುಂಬೈ: ಅಶ್ಲೀಲ ಚಿತ್ರ ನಿರ್ಮಿಸಿ ಅದನ್ನು ಆ್ಯಪ್ ಮೂಲಕ ಹಂಚಿಕೊಂಡ ಆರೋಪದಲ್ಲಿ ಮುಂಬೈ ಪೊಲೀಸರಿಂದ ಬಂಧಿತರಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಜೈಲೇ ಗತಿಯಾಗಿದೆ. ತನ್ನ ಬಂಧನ...