DAKSHINA KANNADA2 years ago
ಸುಳ್ಯದಲ್ಲಿ ಅನ್ಯಕೋಮಿನ ಜೋಡಿಯಿದ್ದ ಕಾರು ಪಲ್ಟಿ
ಸುಳ್ಯ: ಕೇರಳ ಕಡೆಯಿಂದ ಅತೀ ವೇಗದಿಂದ ಬರುತ್ತಿದ್ದ ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದ ಅನ್ಯಕೋಮಿನ ಯುವಕ-ಯುವತಿ ಪ್ರಾಣಾಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಆಲೆಟ್ಟಿ ನಡೆದಿದೆ. ಮಡಿಕೇರಿ ಮೂಲದ ಅನ್ಯಕೋಮಿನ ಯುವಕ ಮತ್ತು ಯುವತಿ...