LATEST NEWS3 years ago
ಕಾರ್ಕಳ ಅರ್ಬಿ ಫಾಲ್ಸ್ಗೆ ತೆರಳಿದ ವಿದ್ಯಾರ್ಥಿನಿ ನೀರುಪಾಲು..!
ಕಾರ್ಕಳ : ನಿಟ್ಟೆ ಗ್ರಾಮದ ಪರಪ್ಪಾಡಿ ಅರ್ಬಿ ಫಾಲ್ಸ್ ವೀಕ್ಷಣೆಗೆ ಸ್ನೇಹಿತರೊಂದಿಗೆ ತೆರಳಿದ ಕಾರ್ಕಳ ತಾಲೂಕಿನ ಕಾಲೇಜೊಂದರ ವಿದ್ಯಾರ್ಥಿನಿ ನೀರುಪಾಲದ ಘಟನೆ ಆಗಸ್ಟ್ 2 ರಂದು ( ಇಂದು) ಸಂಜೆ ಸಂಭವಿಸಿದೆ. ನೀರು ಪಾಲಾದ ವಿದ್ಯಾರ್ಥಿನಿ...