LATEST NEWS1 year ago
ರಣಭೀಕರ ಚಳಿಗೆ ಅಮೆರಿಕ ತತ್ತರ : 34 ಮಂದಿ ಮೃತ್ಯು..!
ಭೀಕರ ಚಳಿಗೆ ಅಮೆರಿಕ ತತ್ತರಿಸಿ ಹೋಗಿದ್ದು ಚಳಿ ಹಾಗೂ ಶೀತಮಾರುತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ವಿದ್ಯುತ್, ಹೆದ್ದಾರಿ ಹಾಗೂ ವಿಮಾನಯಾನ ಸೇವೆಗೂ ಅಡಚಣೆಯಾಗಿದೆ. 34 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ವಾಷಿಂಗ್ಟನ್: ಭೀಕರ ಚಳಿಗೆ ಅಮೆರಿಕ ತತ್ತರಿಸಿ ಹೋಗಿದ್ದು ಚಳಿ...